Indian Women’s Dharma: Complete Guide to Nari Shakti, Culture, Family and Duties

ಭಾರತೀಯ ಸ್ತ್ರೀ ಧರ್ಮ: ನಾರಿ ಶಕ್ತಿ, ಸಂಸ್ಕೃತಿ, ಕುಟುಂಬ ಮತ್ತು ಕರ್ತವ್ಯಗಳ ಸಂಪೂರ್ಣ ಮಾಹಿತಿ

ಭಾರತೀಯ ಸ್ತ್ರೀ ಧರ್ಮ ಭಾರತೀಯ ಸಮಾಜದಲ್ಲಿ ಸ್ತ್ರೀ ಒಂದು ವಿಶಿಷ್ಟ ಪೂರ್ಣ ಗೌರವಾನ್ವಿತ ಸ್ಥಾನವನ್ನು ಪಡೆದಿದ್ದಾಳೆ. ಆರ್ಯ ಪುರುಷ ಅವ ಳನ್ನು ಸದಾ ತನ್ನ ಅರ್ಧಾಂಗಿಯಾಗಿ ಒಪ್ಪಿದ್ದಾನೆ. ಇಷ್ಟೇ ಅಲ್ಲ, ವ್ಯವಹಾರಗಳಲ್ಲಿ ಪುರುಷನ ಮರ್ಯಾದೆಗಿಂತ (ಗೌರವ) ಸ್ತ್ರೀಯ ಗೌರವ ಘನತೆಗಳು ಉತ್ಕೃಷ್ಟವಾದುದೆಂದು ... Read more
Sri Guru Kalpataru: Guru Purnima Significance, Guru Tattva and Devotion

ಶ್ರೀ ಗುರು ಕಲ್ಪತರು: ಗುರು ಪೂರ್ಣಿಮೆಯ ಮಹತ್ವ, ಗುರು ತತ್ತ್ವ ಮತ್ತು ಗುರು ಭಕ್ತಿಯ ಸಂಪೂರ್ಣ ಮಾಹಿತಿ

ಗುರುವು ಪರಿಶುದ್ಧ, ಸತ್ಯನಿಷ್ಠ, ದಯಾಪರ ಮತ್ತು ಮಹಾಜ್ಞಾನಿ. ಜತೆಗೆ, ಭಗವಂತನನ್ನು ನಾವು ಎದುರಿಗೆ ಕಾಣಲಾರೆವು ಗುರುವನ್ನು ನಿಜಾ ಕಾರದಲ್ಲಿ ಎದರಿಗೇ ಕಾಣುತ್ತೇವೆ. ಹಾಗಾಗಿ, ಈಶ್ವರನಿಗೆ ಅಚಲ ಭಕ್ತಿ ಯಿಂದ ಪ್ರಾರ್ಥಿಸಿದರೆ ಏನೆಲ್ಲ ಅನುಗ್ರಹವನ್ನು ಪಡೆಯುತ್ತೇವೆಯೋ, ಗುರು ವಿನ ಪವಿತ್ರ ಪಾದಗಳನ್ನಪ್ಪಿ ಅವನಲ್ಲಿ ... Read more
ಕೂರ್ಮ ಅವತಾರ - Kurma Avatar: Complete Story & Significance of Lord Vishnu’s Second Avatar | Samudra Manthan

ಕೂರ್ಮ ಅವತಾರ – Kurma Avatar: Complete Story & Significance of Lord Vishnu’s Second Avatar | Samudra Manthan

ಕೂರ್ಮ ಅವತಾರ ಕೂರ್ಮಾವತಾರವು ಶ್ರೀಮನ್ನಾರಾಯಣನ ದಶಾ ವತಾರಗಳಲ್ಲಿ ಎರಡನೆಯ ಅವತಾರವಾಗಿದೆ. ಕೃತಯುಗದಲ್ಲಿ ಮತ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶು ರಾಮ ಅವತಾರಗಳಾದರೆ ತ್ರೇತಾಯುಗದಲ್ಲಿ ರಾಮ, ದ್ವಾಪರ ದಲ್ಲಿ ಕೃಷ್ಣ ಅವತಾರಗಳಾದರೆ ಕಲಿಯುಗದಲ್ಲಿ ಬೌದ್ಧ ಕಳ್ಳಿ ಅವತಾರಗಳು ಆಗುತ್ತವೆ. ಕೂರ್ಮಾವತಾರವು ವೈವಸ್ವತ ... Read more
ಸಾಧು, ಸ್ವಾಮೀಜಿ, ಜಗದ್ಗುರು, ಸದ್ಗುರು

ಸಾಧು, ಸ್ವಾಮೀಜಿ, ಜಗದ್ಗುರು, ಸದ್ಗುರು, ಅವಧೂತ, ಯೋಗಿ ಎಂದರೆ ಯಾರು.?

ಸಾಧು : ಅರ್ಥ: ‘ಸಾಧು’ ಎಂದರೆ ಒಳ್ಳೆಯ ಗುಣವುಳ್ಳವನು ಅಥವಾ ಸತ್ಯದ ಮಾರ್ಗದಲ್ಲಿ ನಡೆಯುವವನು.ಪಾತ್ರ: ಸಂಸಾರಿಕ ಸುಖ-ಭೋಗಗಳನ್ನು ತ್ಯಜಿಸಿ, ಲೌಕಿಕ ಜೀವನದಿಂದ ದೂರವಿದ್ದು ದೇವತಾರಾಧನೆ ಮತ್ತು ತಪಸ್ಸಿನಲ್ಲಿ ತೊಡಗಿರುವ ವ್ಯಕ್ತಿ.ವಿಶೇಷತೆ: ಪ್ರತಿಯೊಬ್ಬ ಸಾಧುವೂ ಸನ್ಯಾಸಿಯಾಗಿರಬೇಕೆಂದಿಲ್ಲ, ಆದರೆ ಸರಳ ಮತ್ತು ಪವಿತ್ರ ಜೀವನ …

Read more

Who are the Kinnara's? ಕಿನ್ನರರು ಯಾರು?

Who are the Kinnara’s? ಕಿನ್ನರರು ಯಾರು?

Who are the Kinnara's? ಕಿನ್ನರರು ಯಾರು? ಹಿಂದೂ ಪುರಾಣಗಳಲ್ಲಿ, ಕಿನ್ನರರು ಸಂಗೀತ, ಅರೆ-ದೈವಿಕ ದೇವಲೋಕದ ಜೀವಿಗಳು,ಹಾಡು, ನೃತ್ಯ ಮತ್ತು ಕಾವ್ಯಗಳಲ್ಲಿ ಅವರ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಭಾರತದಲ್ಲಿಸಾಮಾನ್ಯವಾಗಿ ಅರ್ಧ-ಮಾನವ ಮತ್ತು ಅರ್ಧ ಕುದುರೆ ಎಂದು ವರ್ಣಿಸಲ್ಪಟ್ಟರೂ,ಕಿನ್ನರರು ಮತ್ತು ಅವರ ಸ್ತ್ರೀ ಪ್ರತಿರೂಪಗಳಾದ ... Read more