ಕಾಲಾದಿಗಳು ಜಗತ್ಕಾರಣವಾಗಿರಬಹುದೆ ?

ಕಾಲಾದಿಗಳು ಜಗತ್ಕಾರಣವಾಗಿರಬಹುದೆ ? ಋಷಿಗಳ ಜಿಜ್ಞಾಸಾಗೋಷ್ಠಿಯನ್ನು ಕುರಿತು ಹಿಂದೆ ಪ್ರಸ್ತಾಪಿಸಲಾಗಿದೆ. ಅವರುಗಳು ಜಗತ್ಕಾರಣವನ್ನು ಕಂಡುಕೊಳ್ಳಲು ವಿಚಾರಮಾಡಲಾರಂಭಿಸಿದಾಗ ಹೊಳೆದ ಕೆಲವು ತತ್ತ್ವಗಳನ್ನು ಈಗ ಪ್ರಸ್ತಾಪಿಸಲಾಗುವದು. ಮೊದಲನೆಯದಾಗಿ ಕಾಲವು ಜಗತ್ಕಾರಣವಾಗಿರಬಹುದು-ಎಂದು ಒಬ್ಬರು ತಮ್ಮ ವಾದವನ್ನು ಮುಂದಿಟ್ಟರು. ಕಾಲವೆಂದರೇನು? ಅದು ಅತೀಂದ್ರಿಯವಸ್ತುವೇ ಸರಿ. ಆದರೂ ನಾವು ... Read more