Yogiraja Datta | 16 Incarnations of Lord Dattatreya in Kannada
ಬ್ರಹ್ಮಪುತ್ರರಾದ ಅತ್ರಿ ಮಹರ್ಷಿ ಸತಿ ಅನಸೂಯೆಯೊಡನೆ ಕೂಡಿ ಹಿಮಾಲಯದಲ್ಲಿ ತಪಸ್ಸನ್ನು ಆಚರಿಸಿದರು. ಅವರ ತಪಸ್ಸಿಗೆ ಮೆಚ್ಚಿ ಭಗವಂತ ಅವರ ಮುಂದೆ ಪ್ರಕಟರಾದರು. ಭಗವಂತ ಸ್ಪಟಿಕದ ಹಾಗೆ ಶುಭ್ರವಾಗಿ ಹೊಳೆಯುತ್ತಿದ್ದರು. ದತ್ತಾತ್ರೇಯರ ಈ ಅವತಾರ ಯೋಗಿರಾಜರೆಂದು ಪ್ರಸಿದ್ಧವಾಗಿದೆ. ಅವರು ಯೋಗಮಾರ್ಗವನ್ನು…