Sripada Srivallabha divya charitamruta in kannada – Chapter-3
ಶ್ರೀಪಾದ ಶ್ರೀವಲ್ಲಭರ ಸ್ಮರಣೆ ಮಹಿಮೆ ಶ್ರೀಪಾದ ಶ್ರೀವಲ್ಲಭರ ಅನುಗ್ರಹದಿಂದ ವಿಚಿತ್ರಪುರದ ದರ್ಶನಾನಂತರ, ನಾನು ಚಿದಂಬರದ ಪರಮೇಶ್ವರನ ದರ್ಶನ ಮಾಡಿಕೊಳ್ಳಲೂ ಕುತೂಹಲದಿಂದ ಇದ್ದೆ. ದಾರಿ ಉದ್ದಕ್ಕೂ ಊಟ, ಉಪಚಾರ ಭವ್ಯವಾಗಿ ಸಿಗುತ್ತಿರಲೂ, ಮೂರು ದಿನದ ಕಾಲ್ನಡಿಗೆ ಆನಂದಕರವಾಗಿತ್ತು. ನಾಲ್ಕನೇ ದಿನ, ನಾನೊಂದು ಗ್ರಾಮದಲ್ಲಿನ ಬ್ರಾಹ್ಮಣರ ಮನೆಯಲ್ಲಿ ಭಿಕ್ಷೆ ಯಾಚಿಸಲೂ, ಒಳಗಿನಿಂದ ಯಜಮಾನರ ಪತ್ನಿ, ರೌದ್ರಾಕಾರದಲ್ಲಿ ಬಂದು, ಅನ್ನ ಇಲ್ಲ, ಸುಣ್ಣ ಇಲ್ಲ ಎಂದು ಗದರಿದಳು. ಅಲ್ಲಿಯೇ ನಿಂತಿರಲೂ, ಯಜಮಾನ ಬಂದು ನನ್ನನ್ನುದ್ದೇಶಿಸಿ, “ಅಯ್ಯಾ! ಅತಿಥಿ ಸೇವೆ ನಾನು ಕೇಳಿಕೊಂಡು … Read more