ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಧಾರ್ಮಿಕ ವಿಚಾರ
🪔, ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚುವ ರೀತಿ🪔
01🪔, ಒಂದೊಂದು ದೀಪಕ್ಕೂ ಒಂದೊಂದು ಬತ್ತಿ ಹಚ್ಚಿದರೆ ಸಂಸಾರದಲ್ಲಿ ಸುಖ ಶಾಂತಿ ಇರುತ್ತದೆ.
02🪔, ಒಂದೊಂದು ದೀಪಕ್ಕೂ ಎರಡೆರಡು ಬತ್ತಿಯಂತೆ ಹಚ್ಚಿದರೆ ಮನೆಯಲ್ಲಿ ಎಲ್ಲರೂ ಕ್ಷೇಮವಾಗಿರುತ್ತಾರೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುತ್ತದೆ, ಮಕ್ಕಳುವಿದ್ಯಾವಂತರಾಗುತ್ತಾರೆ.
03🪔, ಒಂದೊಂದು ದೀಪಕ್ಕೂ ಮೂರು ಮೂರು ಬತ್ತಿಯಂತೆ ಹಚ್ಚಿದರೆ ಮನೆಯಲ್ಲಿ ಶುಭಕಾರ್ಯಗಳು ಎಂದಿಗೂ ನಡೆಯುತ್ತವೆ ಮಹಾಲಕ್ಷ್ಮಿಯ ಅನುಗ್ರಹ ಲಭಿಸುತ್ತದೆ ಸಾಲದ ಸಮಸ್ಯೆ ನಿವಾರಣೆಯಾಗುತ್ತದೆ.
04🪔, ಒಂದೊಂದು ದೀಪಕ್ಕೂ ನಾಲ್ಕು ನಾಲ್ಕು ಬತ್ತಿಯಂತೆ ಹಚ್ಚಿದರೆ ಮನೆಯಲ್ಲಿ ರೋಗ ಬಾದೆ ಇಲ್ಲದೆ ಎಲ್ಲರೂ ಆರೋಗ್ಯವಂತರಾಗಿರುತ್ತಾರೆ ಮೃತ್ಯು ಅಪಘಾತ ಭಯ ದೂರವಾಗುತ್ತದೆ.
05🪔, ಒಂದೊಂದು ದೀಪಕ್ಕೂ ಐದು ಐದು ಬತ್ತಿಯಂತೆ ಹಚ್ಚಿದರೆ ಮನೆಯಲ್ಲಿ ದೇವರ ಗುರುಗಳ ಅನುಗ್ರಹ ಆಶೀರ್ವಾದ ಲಭಿಸುತ್ತದೆ ಸಕಲ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ ಮನೆಯಲ್ಲಿ ಸುಖ ಶಾಂತಿ ಸಂತೋಷ ನೆಮ್ಮದಿ ಇರುತ್ತದೆ ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ,
🪔 ದೀಪವನ್ನು ಎರಡು ರೀತಿಹಚ್ಚಬಹುದು🪔
01🪔, ನಂದಾದೀಪ ಎಂದರೆ ದಿನವಿಡೀ ಆರಿ ಹೋಗದೆ ದೇವರ ಮನೆಯಲ್ಲಿ ಬೆಳಗುವ ದೀಪವೇ ನಂದಾದೀಪ ಈ ನಂದಾದೀಪ ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವಿಶಕ್ತಿ ಹೆಚ್ಚಾಗುತ್ತದೆ.
02🪔, ತಾತ್ಕಾಲಿಕ ದೀಪ ಇದು ಪ್ರತಿದಿನ ಹಚ್ಚುವಂತಹ ದೀಪ ಒಮ್ಮೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಅದು ಉರಿಯುವಷ್ಟು ಕಾಲ ಇಡುವ ದೀಪವೇ ತಾಟ್ಕಾಲಿಕ ದೀಪ, ಇದರಿಂದ ತಾತ್ಕಾಲಿಕ ಉಪಶಮನಗಳು ಮನೆಯಲ್ಲಿ ಶಾಂತಿ ಲಭಿಸುವುದು.
Leave a Reply